ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ 7 ದಿನದ ಗಂಡು ಮಗುವನ್ನು ಮಾರಾಟ ವೇಳೆ ದಂಪತಿ ಸಿಕ್ಕಿಬಿದ್ದಿದ್ದಾರೆ. ಮಧ್ಯವರ್ತಿ ನಾರಾಯಣಸ್ವಾಮಿ ಮೂಲಕ ಚಿಂತಾಮಣಿಯ ವ್ಯಕ್ತಿಗೆ 2 ಲಕ್ಷಕ್ಕೆ ಮಗು ಮಾರಾಟ ಆರೋಪ. ನೀತು ಹಾಗು ರಾಘವೇಂದ್ರ ದಂಪತಿಗಳಿಂದ ಮಗು ಮಾರಾಟ ಆರೋಪ. ವಿಚಾರ ತಿಳಿದು ತಿಳಿದು ದಂಪತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.