ರಿಯಲ್ ಹೀರೋ ಈ ಬಾಲಕ, ಏರು ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಹಿಂದೆ ಹೋಗುತ್ತಿದ್ದ ಕಾರಿನ ಚಕ್ರದಡಿ ಕಲ್ಲಿಟ್ಟು ಬಾಲಕ ಸಮಯಪ್ರಜ್ಞೆ ಮೆರೆದಿದ್ದಾನೆ.