ರಸ್ತೆಯ ಮೇಲೆ ದೈತ್ಯ ಮೊಸಳೆಯೊಂದು ತಿರುಗಾಡುತ್ತಿದ್ದು, ಬುಲಂದಶೆಹರ್ನ ಜನತೆಯಲ್ಲಿ ಭಯ ಹುಟ್ಟುಹಾಕಿದೆ. ನರೋರಾದ ಕಾಲುವೆ ಬಳಿ ಮೊಸಳೆ ಓಡಾಡಿದೆ.