ಆಟೋ ಚಾಲಕನ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ವಹಿವಾಟು. ಆಟೋ ಚಾಲಕ ಇರ್ಫಾನ್ ಮನೆಗೆ ತನಿಖಾ ತಂಡ ಭೇಟಿ, ಪರಿಶೀಲನೆ. ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿರುವ ಆಟೋ ಚಾಲಕ ಇರ್ಫಾನ್ ಮನೆ. ಇರ್ಫಾನ್ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್. ಸೈಬರ್ ವಂಚನೆ ಸಂಬಂಧ ಇರ್ಫಾನ್ ವಿರುದ್ಧ ದಾಖಲಾಗಿದ್ದ ಪ್ರಕರಣ