ಮಹಡಿಯಿಂದ ಕೆಳಗೆ ಬಿದ್ದ ಬಾಲಕನನ್ನು ಜನರು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಮೊದಲು ಮಹಡಿಯಿಂದ ಮೊಬೈಲ್ ಕೆಳಗೆ ಬೀಳುತ್ತದೆ ಅದನ್ನು ಕಂಡ ಮಹಿಳೆ ಅಕ್ಕಪಕ್ಕದಲ್ಲಿರುವ ಜನರನ್ನು ಕರೆಯುತ್ತಾರೆ. ಎಲ್ಲರೂ ಸೇರಿ ಬಾಲಕ ನೆಲಕ್ಕೆ ಬಿಳದಂತೆ ಕಾಪಾಡುತ್ತಾರೆ.