ನಟಿ ರಿತನ್ಯಾ ವಿಜಯ್ ಅವರು ‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ಮುಖ್ಯವಾದ ಪಾತ್ರ ಮಾಡಿದ್ದಾರೆ. ಅವರಿಗೆ ಈ ಬಾಲಕ ಫ್ಯಾನ್ ಆಗಿದ್ದಾನೆ. ರಿತನ್ಯಾ ಅವರಿಗೆ ಈ ಪುಟ್ಟ ಪೋರ ಪ್ರಪೋಸ್ ಮಾಡಿದ್ದಾನೆ. ಆ ವಿಡಿಯೋವನ್ನು ರಿತನ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.