ಊಟಕ್ಕೆ ಏನಾದರೂ ಕ್ವಿಕ್ ಆಗಿ ರೆಡಿ ಮಾಡಬೇಕು ಎನ್ನುವವರು ಈ ಒಂದು ರೆಸಿಪಿಯನ್ನು ಟ್ರೈ ಮಾಡಲೇಬೇಕು. ಇದು ಬೇಗ ತಯಾರಾಗುವುದು ಮಾತ್ರವಲ್ಲ, ಅಷ್ಟೇ ರುಚಿಯಾಗಿಯೂ ಇರುತ್ತದೆ. ಇದು ಕಡಿಮೆ ಕಾರ್ಬ್ ಹೊಂದಿದ್ದು, ಬೇಸಿಗೆಯಲ್ಲಿ ಅನ್ನ ಅಥವಾ ರೊಟ್ಟಿಯೊಂದಿಗೆ ಬಡಿಸಲು ಸೂಕ್ತವಾಗಿದೆ. ಜೀರಿಗೆ, ಸಾಸಿವೆ, ಒಣಮೆಣಸು, ಕರಿಬೇವು ಮತ್ತು ಇಂಗಿನಿಂದ ಮಾಡಿದ ಒಗ್ಗರಣೆ ಇದಕ್ಕೆ ವಿಶೇಷ ರುಚಿ ನೀಡುತ್ತದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ ಈ ರೆಸಿಪಿಯನ್ನು cookwithprincia ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.