ಪೊಲೀಸ್ ವ್ಯಾನ್ನಿಂದ ಕೆಳಗಿಳಿಯುತ್ತಿದ್ದಂತೆ ಕ್ರಮಿನಲ್ಸ್ಗಳು ತಪ್ಪಿಸಿಕೊಂಡು ಅಲ್ಲಿಂದ ಪರಾರಿಯಾಗಿರುವ ವಿಡಿಯೋ ವೈರಲ್ ಆಗಿದೆ. ಒಬ್ಬ ಆರೋಪಿ ಗರ್ಲ್ಫ್ರೆಂಡ್ ಕೊಟ್ಟ ಬಂದೂಕಿನಿಂದ ಬೆದರಿಸಿ ಅಲ್ಲಿಂದ ಬೇರೆ ಕೈದಿಗಳನ್ನೂ ಜತೆಗೆ ಕರೆದುಕೊಂಡು ಓಡಿಹೋಗಿದ್ದಾನೆ.