‘ಲವ್ ಮಾಕ್ಟೇಲ್ 3’ ಸಿನಿಮಾ ಅಪ್ಲೋಡ್ ಆಗಿದೆ. ಬಿಡುಗಡೆಗೆ ಕ್ಷಣಗಣನೆ ಶುರು ಆಗಿರುವಾಗ ಡಾರ್ಲಿಂಗ್ ಕೃಷ್ಣ ಅವರು ಅಪ್ಟೇಟ್ ನೀಡಿದ್ದಾರೆ. ಪ್ರೀಮಿಯರ್ ಶೋ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಅವರಿಗೆ ಈ ಸಿನಿಮಾ ಬಗ್ಗೆ ಭರವಸೆ ಇದೆ.