ಅಮ್ಮನ ಅಂತ್ಯಕ್ರಿಯೆಗೆ ಸಂಬಂಧಿಕರು ಯಾರೂ ಬಾರದ ಕಾರಣ ಮೃತ ತಾಯಿಯ ಶವವನ್ನು ಹೊತ್ತುಕೊಂಡು ಹೋದ ಹೆಣ್ಣುಮಕ್ಕಳು ತಾವೇ ಚಿತೆಗೆ ಬೆಂಕಿ ಹಚ್ಚಿರುವ ಹೃದಯವಿದ್ರಾವಕ ಘಟನೆಯೊಂದು ಬಿಹಾರದ ಛಪ್ರಾ ಬಳಿಯ ಹಳ್ಳಿಯೊಂದರಲ್ಲಿ ನಡೆದಿದೆ.