ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಅವರು ಸಿಎಂ ಭೇಟಿ ಮಾಡಿದ್ದು, ಬಳಿಕ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿದ್ದಾರೆ. ಈ ವೇಲೆ ಡಿಕೆಶಿ, ಸಾಧಿಕ್ ಪೈಲ್ವಾನ್ ಅವರ ಹೆಗಲ ಮೇಲೆ ಕೈಹಾಕಿಕೊಂಡು ಮನೆಯೊಳಗೆ ಕರೆದೊಯ್ದು ಬಂಡಾಯ ಶಮನ ಮಾಡಿದ್ದಾರೆ