ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ, ಏಳು ತಿಂಗಳ ಹಿಂದೆ ಸುಟ್ಟುಹೋದ ಲಾರಿಗೆ 48 ತಿಂಗಳ ಬಡ್ಡಿ ಕಟ್ಟುವಂತೆ ಖಾಸಗಿ ಶ್ರೀರಾಮ್ ಫೈನಾನ್ಸ್ ಕಂಪನಿ ಪಟ್ಟು ಹಿಡಿದಿದೆ.