ಕರಾಚಿಯ ಜಹಾಂಗೀರ್ ರಸ್ತೆಯ ಬಳಿ ಹಗಲು ಹೊತ್ತಿನಲ್ಲಿ ದರೋಡೆ ನಡೆದಿದೆ. ಹಣೆಗೆ ಗನ್ ಇಟ್ಟು ಬೈಕ್ ಕದಿಯುತ್ತಿರುವ ವಿಡಿಯೋ ವೈರಲ್ ಆಗಿದೆ. 2026ರ ಮಾರ್ಚ್ನಲ್ಲಿ 3027 ಬೈಕ್ಗಳನ್ನು ಕದಿಯಲಾಗಿದೆ. ಬಂದೂಕು ತೋರಿಸಿ 440 ಬೈಕ್ಗಳನ್ನು ಕದ್ದಿದ್ದಾರೆ.