ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೊಸ ಲೆಕ್ಸಸ್ ಕಾರನ್ನು ಖರೀದಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ 2.8 ಕೋಟಿ ರೂಪಾಯಿ ಮೌಲ್ಯದ, KA 03 NZ 6666 ನಂಬರ್ ಪ್ಲೇಟ್ ಹೊಂದಿರುವ ಬಿಳಿ ಬಣ್ಣದ ಈ ಕಾರು ಆಗಮಿಸಿದ್ದು, ಡಿಕೆಶಿ ಪತ್ನಿ ಉಷಾ ಅವರು ಬರಮಾಡಿಕೊಂಡರು.