ಬೆಂಗಳೂರಿನ ಬಸವನಗುಡಿಯಲ್ಲಿ ಇಂದು (ಡಿಸೆಂಬರ್ 27) ಅವರೇ ಬೇಳೆ ಮೇಳವನ್ನು ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದರು. ಇದೇ ವೇಳೆ ಡಿಕೆ ಶಿವಕುಮಾರ್ ಅವರೇ ಪಾನಿಪುರಿ ರುಚಿ ಸವಿದು ಗಮನಸೆಳೆದರು.