ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು. ಜಲಾಶಯಕ್ಕೆ ಅಳವಡಿಸಿರುವ 33 ಕ್ರಸ್ಟ್ ಗೇಟ್ಗಳನ್ನು ಅವರು ವೀಕ್ಷಿಸಿದರು. ಅಧಿಕಾರಿಗಳು ಮತ್ತು ಎಂಜಿನಿಯರ್ಗಳಿಂದ ಗೇಟ್ಗಳ ಸ್ಥಿತಿಗತಿ ಹಾಗೂ ಟ್ರಯಲ್ ರನ್ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.