ಬೆಂಗಳೂರಿನ ಯಲಹಂಕದ ಜಿಕೆವಿಕೆಯಲ್ಲಿ ರೈತ ಸಂತೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ರೈತರು ಬೆಳೆದ ಪದಾರ್ಥ ಖರೀದಿಸಿದರು. ಮಶ್ರೂಮ್, ಅವರೇಕಾಳು, ಸ್ನ್ಯಾಕ್ಸ್, ಸಸಿಗಳನ್ನು ಹಣ ಕೊಟ್ಟು ಖರೀದಿಸಿದರು.