ಸ್ನೇಹಿತರೊಂದಿಗೆ ಬೆಟ್ ಕಟ್ಟಿ ಯಮುನಾ ನದಿಗೆ ಹಾರಿ ಯುವಕನೊಬ್ಬ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.ಮೊಹಮ್ಮದ್ ಜುನೈದ್ ಮೃತ ಯುವಕ. ಮೊದಲು ಹಾರಲು ಹಿಂಜರಿದಿದ್ದ, ಆದರೆ ಏನಾದ್ರೂ ಆದ್ರೆ ನಾವಿರ್ತೀವಿ ಎಂದು ಸ್ನೇಹಿತರು ಹೇಳಿದ ಕಾರಣ ಆತ ಹಾರಿದ್ದ, ಆದರೆ ಮುಳುಗುತ್ತಿದ್ದರೂ ಸಹಾಯ ಮಾಡಲು ಯಾರೂ ಬರಲಿಲ್ಲ. ಆತನ ಶವವೂ ಸಿಕ್ಕಿಲ್ಲ.