ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹಾವೇರಿಯಲ್ಲಿ ಮಾತನಾಡಿ ಅಪಘಾತಗಳು, ಸಾವು-ನೋವುಗಳ ಬಗ್ಗೆ ಭಯನಾಕ ಭವಿಷ್ಯ ನುಡಿದಿದ್ದಾರೆ.