ಇಲ್ಲಿ ಎಷ್ಟು ರುಚಿಯಾಗಿ ಮಾಡಿದರೂ ಕೂಡ ದೆಹಲಿಯಲ್ಲಿ ದಹಿಪುರಿ ಸಿಗುವ ಹಾಗೆ ಸಿಗುವುದಿಲ್ಲ. ಆದರೆ ಈ ವಿಡಿಯೋ ನೋಡಿ ದೆಹಲಿ ಸ್ಟೈಲ್ ಅಲ್ಲಿಯೇ ದಹಿಪುರಿ ಮಾಡಬಹುದು ಒಂದು ಬೈಟ್ ತಿಂದ್ರೆ ಅಲ್ಲಿಯ ವಾತಾವರಣವನ್ನು ನೆನಪಿಸಿಬಿಡುವ ಶಕ್ತಿ ಈ ರೆಸಿಪಿಗಿದೆ. ಇದನ್ನು theflavourful_journal ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಮನೆಯಲ್ಲಿಯೇ ಮಾಡಿ. ಸುಲಭವಾಗಿ ಮಾಡಬಹುದಾದ್ದರಿಂದ ಯಾರೂ ಕೂಡ ಬೇಕಾದರೂ ಮಾಡಬಹುದು. ಟೈಮ್ ಕೂಡ ಸೇವ್ ಆಗುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ.