ಪಹರ್ಗಂಜ್ ಪ್ರದೇಶದಲ್ಲಿ ದೆಹಲಿ ಸಂಚಾರ ಪೊಲೀಸರೊಬ್ಬರು ಕಾರೊಳಗೆ ನುಗ್ಗಿ ಚಾಲಕನೊಬ್ಬನನ್ನು ಹಿಗ್ಗಾಮುಗ್ಗ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.