ಲಿಫ್ಟ್ ಇದ್ದಕ್ಕಿದ್ದಂತೆ ಅಲುಗಾಡಲು ಶುರುವಾಗಿತ್ತು, ಕೆಟ್ಟು ನಿಂತಿತ್ತು, ಹೆದರಿದ್ದ ತಾಯಿ, ಮಗುವನ್ನು ಡೆಲಿವರಿ ಬಾಯ್ ಕಾಪಾಡಿರುವ ವಿಡಿಯೋ ವೈರಲ್ ಆಗಿದೆ.