ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಬಳಿ ಬಾರ್ ಕಟ್ಟಲು ದೇವಸ್ಥಾನವನ್ನೇ ಕಿಡಿಗೇಡಿಗಳು ನೆಲಸಮ ಮಾಡಿರುವಂತಹ ಘಟನೆ ನಡೆದಿದೆ.