ರುಚಿಕರವಾದ ಡಾಬಾ ಸ್ಟೈಲ್ ಮಶ್ರೂಮ್ ಮಸಾಲಾವನ್ನು ಬಹಳ ಸುಲಭವಾಗಿ ತಯಾರಿಸಬಹುದು. ಇದು ಕ್ವಿಕ್ ಆಗಿ ರೆಡಿ ಆಗುವುದರಿಂದ ಮಾಡುವುದಕ್ಕೆ ಬಹಳ ಈಜಿ. ಇದು ಗಟ್ಟಿಯಾದ ಮಸಾಲೆಯುಕ್ತ ಗ್ರೇವಿಯನ್ನು ಹೊಂದಿದ್ದು ಬಿಸಿ ಬಿಸಿ ಚಪಾತಿ, ಪರೋಟಾ ಅಥವಾ ಅನ್ನದೊಂದಿಗೆ ಸವಿಯಲು ಅತ್ಯುತ್ತಮ ಕಾಂಬಿನೇಶನ್ ಆಗಿದೆ. ಇದನ್ನು ಮಾಡುವ ರೆಸಿಪಿಯನ್ನು foodisygwalior ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.