‘ಧುರಂಧರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ರೆಹಮಾನ್ ಡಕಾಯಿತ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಮಿಂಚಿದ್ದಾರೆ. ಆ ಪಾತ್ರದ ಮನೆಯ ಶೂಟಿಂಗ್ ನಡೆದಿದ್ದು ಇದೇ ಜಾಗದಲ್ಲಿ. ಈ ವಿಡಿಯೋವನ್ನು vibeshwar ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.