ಪಾಕಿಸ್ತಾನದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅಲ್ಲಿನ ಭಿಕ್ಷುಕರನ್ನು ಭಾರತೀಯ ಗೂಢಚಾರಿಗಳೆಂದು ಎಳೆದುಕೊಂಡು ಹೋಗಲಾಗುತ್ತಿದೆ ಎಂಬ ವಿಡಿಯೋ ಹರಿದಾಡುತ್ತಿದೆ.