ವಾರಾಣಸಿ ಜಂಕ್ಷನ್ನಲ್ಲಿ ಹಾಳಾದ ಎಸ್ಕಲೇಟರ್ನಿಂದಾಗಿ ಅಂಗವಿಕಲ ಪ್ರಯಾಣಿಕ ಪರದಾಡುತ್ತಿರುವ ವಿಡಿಯೋ ಆಕ್ರೋಶಕ್ಕೆ ಕಾರಣವಾಗಿದೆ.