ಬಾಲಕನ ಕೈಗೆ ವ್ಯಕ್ತಿಯೊಬ್ಬ ಬಿಯರ್, ಸಿಗರೇಟ್ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ, ರಾಜಸ್ಥಾನದ ನಂಬರ್ ಪ್ಲೇಟ್ ಇರುವ ಗಾಡಿಯಲ್ಲಿ ಕುಳಿತು ಬಾಲಕನಿಗೆ ಬಿಯರ್ ಕುಡಿಸಿದ್ದಾನೆ, ಬಳಿಕ ಸಿಗರೇಟ್ ಕೂಡ ಸೇದಿಸಿದ್ದಾನೆ.