ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಿರುವ ಬೆನ್ನಲ್ಲೇ ಸಾರ್ವಜನಿಕರಿಗೆ ಸಿಎಂ ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ. ಇಲ್ಲಿನ ಮತದಾರರು ಮಾತ್ರ ರಾಜ್ಯದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಲು ಅವಕಾಶ ಇರಲಿದೆ. ಎಲ್ಲಿಯೋ ಮತ ಇಟ್ಟುಕೊಂಡವರಿಗೆ ಇಲ್ಲಿ ಗ್ಯಾರಂಟಿ ನೀಡಲಾಗಲ್ಲ. ಎರಡು ರಾಜ್ಯಗಳಲ್ಲಿ ಇವುಗಳ ಪ್ರಯೋಜನ ಪಡೆಯಲು ಅವಕಾಶ ಇರಲ್ಲ ಎಂದವರು ತಿಳಿಸಿದ್ದಾರೆ.