ಡಿಸಿಎಂ ಡಿ.ಕೆ ಶಿವಕುಮಾರ್ ತಾತ ಆಗಿದ್ದಾರೆ. ಹೌದು.. ಎಸ್.ಎಂ ಕೃಷ್ಣ ಮೊಮ್ಮೊಗ ಹಾಗೂ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಅಂದ್ರೆ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಜನ್ಮದಿನದಂದೇ ಮಗು ಜನಿಸಿರುವುದು ವಿಶೇಷ.