ಸಿಎಂ ಕುರ್ಚಿ ಗುದ್ದಾಟ ನಡುವೆ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ವರ್ಡ್ ಪೋಸ್ಟ್ ವಾರ್ ಶುರುವಾಗಿದೆ. ಇದರ ಬೆನ್ನಲ್ಲೇ ಸಿಎಂ -ಡಿಸಿಎಂ ವೇದಿಕೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗಿಯಾಗಿದ್ದು, ಪರಸ್ಪರ ನಮಸ್ಕಾರ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಕೈನಲ್ಲಿದ್ದ ರಿಮೋಟ್ ತೆಗೆದುಕೊಂಡ ಡಿಕೆಶಿ, ಅಕ್ಕಪಡೆ ವಾಹನ ತೋರಿಸಿದರು.vecho