ಪುರುಷರು ತಂದೆಯಾಗಬೇಕಾದರೆ ಅವರ ವೀರ್ಯಾಣು ಸಂಖ್ಯೆಯ ಗುಣಮಟ್ಟವು ಉತ್ತಮವಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯಿಂದಾಗಿ ಪುರುಷರಲ್ಲಿ ವೀರ್ಯದ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾದ್ರೆ, ಪತಿಯ ವೀರ್ಯಾಣು ಸಂಖ್ಯೆ ಕಡಿಮೆ ಇದ್ದರೆ ಪತ್ನಿ ಗರ್ಭೀಣಿಯಾಗುವುದಿಲ್ವಾ? ಈ ಬಗ್ಗೆ ವೈದ್ಯರು ವಿಶ್ಲೇಣೆ ಮಾಡಿದ್ದಾರೆ ನೋಡಿ.