ವರದಕ್ಷಿಣೆಗೆ ಮಹಿಂದ್ರಾ ಸ್ಕಾರ್ಪಿಯೋ ಕೊಡಲಿಲ್ಲ ಎಂದು ವರ ಕೋಪಗೊಂಡು ಹಸೆಮಣೆಯಿಂದ ಎದ್ದು ಹೋಗಿರುವ ಘಟನೆ ನಡೆದಿದ್ದು, ಆತ ಹೊಲದಲ್ಲಿ ನಡೆದುಕೊಂಡು ಹೋಗುತ್ತಿರುವುದು, ವಧುವಿನ ಕಡೆಯವರು ಆತನ ಮನವೊಲಿಸಲು ಹಿಂದೆ ಓಡುತ್ತಿರುವುದನ್ನು ಕಾಣಬಹುದು.