ವರದಕ್ಷಿಣೆ ತರಲಿಲ್ಲ ಎಂದು ಗಂಡನೊಬ್ಬ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನೇ ಹೊಡೆದು ಕೊಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದುವೆಯಾಗಿ 8 ತಿಂಗಳಲ್ಲೇ ವ್ಯಕ್ತಿ ತನ್ನ ಬುದ್ಧಿಯ ಪ್ರದರ್ಶನ ಮಾಡಿದ್ದಾನೆ.