ಸೆಮಿ ಟ್ರಕ್ ಒಂದು ಬಲವಾದ ಗಾಳಿಗೆ ಸಿಲುಕಿ ಪಲ್ಟಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಟೆಕ್ಸಾಸ್ನ ಡುಮಾಸ್ನಲ್ಲಿ ನಡೆದಿದೆ.