ಡ್ರೋನ್ ಪ್ರತಾಪ್ ಅವರು ದುಬೈನಲ್ಲಿ ಇದ್ದಾರೆ. ಯುದ್ಧದ ಕಾರಣದಿಂದ ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವರ ಈ ವಿಡಿಯೋ ಮೂಲಕ ತಿಳಿಸಿದ್ದಾರೆ. ಸದ್ಯಕ್ಕೆ ದುಬೈನಲ್ಲಿ ಸುರಕ್ಷತೆ ಇದೆ ಎಂದು ಡ್ರೋನ್ ಪ್ರತಾಪ್ ಅವರು ಹೇಳಿದ್ದಾರೆ.