ಡ್ರೋನ್ ಪ್ರತಾಪ್ ಅವರು ಚೀನಾದ ಬುಲೆಟ್ ಟ್ರೇನ್ನಲ್ಲಿ ಪ್ರಯಾಣ ಮಾಡಿದ್ದಾರೆ. ಅದರ ಒಳಗಿಂದ ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಚೀನಾ ಮಂದಿಯ ತಂತ್ರಜ್ಞಾನ ಕಂಡು ಎಲ್ಲರೂ ಬೆರಗಾಗಲೇಬೇಕು.