ಬೆಂಗಳೂರಿನ BTM ಲೇಔಟ್ನಲ್ಲಿ ಯುವಕರು ಬಿಯರ್ ಬಾಟಲ್ ಹಿಡಿದು, ಹೆಲ್ಮೆಟ್ ಇಲ್ಲದೆ, ಮದ್ಯಪಾನ ಮಾಡಿ ಟ್ರಿಪಲ್ ರೈಡಿಂಗ್ ಮಾಡಿದ್ದಾರೆ.