ದೋಸೆ ಭೇಲ್ ಎನ್ನುವುದು ಸೌತ್ ಇಂಡಿಯನ್ ದೋಸೆ ಮತ್ತು ಉತ್ತರ ಭಾರತದ ಭೇಲ್ ಪುರಿಯ ಸಮ್ಮಿಶ್ರಣವಾಗಿರುವ ಕ್ರಂಚಿ, ಟ್ಯಾಂಗಿ ಬೀದಿಬದಿಯ ತಿಂಡಿಯಾಗಿದೆ. ತೆಳುವಾದ ದೋಸೆಯ ಮೇಲೆ ಚಟ್ನಿ, ತರಕಾರಿ ಸಲಾಡ್, ಮಿಕ್ಸ್ಚರ್/ಸೆವ್ ಹಾಕಿ ತಯಾರಿಸಲಾಗುತ್ತದೆ. ಇದು ತ್ವರಿತವಾಗಿ ತಯಾರಿಸಬಹುದಾದ ಸ್ನಾಕ್ಸ್ ಆಗಿದ್ದು ವಿಶಿಷ್ಟ ರುಚಿಯನ್ನು ನಿಸುತ್ತದೆ, ಸಂಜೆ ಸಮಯದಲ್ಲಿ ತಿನ್ನಲು ಸೂಕ್ತವಾದ ಜನಪ್ರಿಯ ಫ್ಯೂಷನ್ ಆಹಾರವಾಗಿದೆ. ಇನ್ನೇಕೆ ತಡ ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ ಈ ಸಿಂಪಲ್ ಡಿಶ್ ಮಾಡಿ ತಿನ್ನಿಸಿ. ಈ ವಿಡಿಯೋವನ್ನು golus_kitchen_by_tanvigor ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.