ಫಲೂಡಾ ಒಂದು ಜನಪ್ರಿಯಸಿಹಿಯಾದ ಮತ್ತು ತಂಪಾದ ಪಾನೀಯವಾಗಿದ್ದು ಇದನ್ನು ಹೆಚ್ಚಾಗಿ ರಂಜಾನ್ ಇಫ್ತಾರ್ ಅಥವಾ ಬೇಸಿಗೆಯ ಸಮಯದಲ್ಲಿ ಮಾಡಿ ಸವಿಯಲಾಗುತ್ತದೆ. ಇದನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾಗಿದ್ದು ಒಂದು ಲೋಟ ಕುಡಿದರೆ ಸಾಕು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಾಗಿದ್ರೆ ಇನ್ನೇಕೆ ತಡ ಈ ರೀತಿ ಒಮ್ಮೆ ಫಲೂಡಾವನ್ನು ಮಾಡಿ ನೋಡಿ. ಈ ವಿಡಿಯೋವನ್ನು bliss_is_food ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸುಲಭವಾಗಿ ಮಾಡಬಹುದಾಗಿದ್ದರಿಂದ ವೀಕೆಂಡ್ ನಲ್ಲಿ ಮಾಡಿ ಸವಿಯಬಹುದಾಗಿದೆ.