ಮಾವಿನ ಹಣ್ಣಿನ ಶಾಟ್ಸ್ (Mango Shots) ಬೇಸಿಗೆಯ ಬಿಸಿಲಿಗೆ ದೇಹಕ್ಕೆ ತಂಪು ನೀಡುವ ಅತ್ಯಂತ ರುಚಿಕರವಾದ ಪಾನೀಯವಾಗಿದೆ. ಹಸಿ ಮಾವಿನಕಾಯಿ ಅಥವಾ ಮಾಗಿದ ಹಣ್ಣಿನಿಂದ ಇದನ್ನು ಸುಲಭವಾಗಿ ಮತ್ತು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಇದನ್ನು ಸುಲಭವಾಗಿ ಮಾಡುವ ರೆಸಿಪಿಯನ್ನು tastytaleswithrupal ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಮಾವಿನ ಹಣ್ಣಿನ ಸೀಸನ್ ಮುಗಿಯುವುದರೊಳಗೆ ಒಮ್ಮೆ ಟ್ರೈ ಮಾಡಿ ನೋಡಿ.