ದಿಂಬಂ ಘಾಟ್ನಲ್ಲಿ ಕಾಡಾನೆಯೊಂದು ಮತ್ತೆ ಲಾರಿಗಳನ್ನು ಅಡ್ಡಗಟ್ಟಿ ವಸೂಲಿಗೆ ನಿಂತಿದೆ! ಚಾಮರಾಜನಗರದಿಂದ ತಮಿಳುನಾಡಿನ ಬಣ್ಣಾರಿಗೆ ತೆರಳುವ ರಸ್ತೆ ಮಧ್ಯೆ ಕಾಡಾನೆಯೊಂದು ಪ್ರತಿ ವಾಹನ ತಡೆದು ಕಬ್ಬು, ತರಕಾರಿ ಕೀಳುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ.