ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಲವೆಡೆ ಕಾಡಾನೆಗಳ ಓಡಾಟ ಜೋರಾಗಿದೆ. ಬಾರದಹಳ್ಳಿ ಗ್ರಾಮದ ಬಳಿ 2 ಕಾಡಾನೆಗಳು ಮನೆ ಮುಂದೆಯೇ ರಾಜಾರೋಷವಾಗಿ ದಾಂಧಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.