ಇರಾನ್ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದೆ. ಇಸ್ರೇಲಿ ಯುದ್ಧ ವಿಮಾನಗಳು ಇರಾನ್ನ ಕೂಹಾಕ್, ಶಹರಾನ್ ಮತ್ತು ಕರಾಜ್ನಲ್ಲಿ ಮೂರು ತೈಲ ಸಂಗ್ರಹಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಅಷ್ಟೇ ಅಲ್ಲದೆ ಬೈರುತ್ನಲ್ಲಿರುವ ಹೋಟೆಲ್ಗಳ ಮೇಲೆ ಕೂಡ ದಾಳಿ ಮಾಡಿವೆ.