ನೇಪಾಳದಲ್ಲಿ ಕೆಲವೇ ಸೆಕೆಂಡುಗಳಲ್ಲಿ ನದಿಗೆ ಪರ್ವತ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಠಾತ್ ಪ್ರವಾಹ ಮತ್ತು ಭೂಕುಸಿತದ ನಂತರ ಮುಸ್ತಾಂಗ್ ಜಿಲ್ಲೆಯ ಲೆಟೆ ಬಳಿ ಚಿತ್ರೀಕರಿಸಲ್ಪಟ್ಟಿದೆ. ಪರ್ವತದ ಬೃಹತ್ ಭಾಗವೊಂದು ಸುಮಾರು 6 ಸೆಕೆಂಡುಗಳಲ್ಲಿ ಕೆಳಗಿನ ಕಣಿವೆಯಲ್ಲಿ ಹರಿಯುವ ಕಾಳಿ ಗಂಡಕಿ ನದಿಗೆ ಕುಸಿದು ಬೀಳುವುದನ್ನು ನೋಡಬಹುದು. ಈ ದೃಶ್ಯಾವಳಿಯನ್ನು ಚಾರ್ ಧಾಮ್ ಯಾತ್ರಿಕರು ರೆಕಾರ್ಡ್ ಮಾಡಿದ್ದಾರೆ.