ಮಾಜಿ ಸಂಸದ ಡಿ.ಕೆ. ಸುರೇಶ್ ತಮ್ಮ ಸ್ನೇಹಿತರ ಜೊತೆ ಕುಂದಾಪುರದ ಬಳಿ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಮತ್ತು ಕಾಂಗ್ರೆಸ್ ನಾಯಕ ಸಾಧು ಕೋಕಿಲ ಹಾಡು ಹೇಳಿದ್ದು, ಡಿಕೆ ಸುರೇಶ್ ಸ್ನೇಹಿತರು ಕುಣಿದಿದ್ದಾರೆ. ಇವೆಲ್ಲವನ್ನೂ ಕುಳಿತೇ ಮಾಜಿ ಸಂಸದರು ಆಸ್ವಾದಿಸಿದ್ದಾರೆ.