ಸ್ಟಾರ್ ಕಲಾವಿದ ಸುನಿಲ್ ಗ್ರೋವರ್ ಅವರು ನಿಜ ಜೀವನದಲ್ಲಿ ಬಹಳ ಸಿಂಪಲ್. ಪಕ್ಕಾ ಹಳ್ಳಿ ಹೈದನ ರೀತಿ ಅವರು ಕಾಲ ಕಳೆದ ಕ್ಷಣಗಳು ಈ ವಿಡಿಯೋದಲ್ಲಿವೆ. ಅವರ ಈ ಗುಣಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವೈರಲ್ ಆದ ಈ ವಿಡಿಯೋಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.