ಭೂವಿವಾದದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದ ರೈತ,ಪಂಜಾಬ್ನ ಕಸ್ಬಾ ಧಾನ್ಯ ಮಾರುಕಟ್ಟೆಯ ನೀರಿನ ಟ್ಯಾಂಕ್ ಹತ್ತಿದ್ದಾರೆ. ಮೊದಲು ಮೇಲಿಂದ ಹಾರಲು ಪ್ರಯತ್ನಿಸಿದರು ಆದರೆ ಟ್ಯಾಂಕ್ ಹಿಡಿದು ನೇತಾಡಿದ್ದಾರೆ, ಅಷ್ಟರಲ್ಲಾಗಲೇ ಮನಸ್ಸು ಬದಲಾಗಿತ್ತು, ಕೆಳಗೆ ಇಳಿಸುವಂತೆ ಮನವಿ ಮಾಡಿದ್ದಾರೆ.