ಕಾರು, ಚಿಗರಿ ಬಸ್ ಅಪಘಾತದ ದೃಶ್ಯ ಡ್ಯಾಶ್ ಕ್ಯಾಮರಾದಲ್ಲಿ ಸೆರೆ. ಹುಬ್ಬಳ್ಳಿಯ ಉಣಕಲ್ನ ಬಿಆರ್ಟಿಎಸ್ ಪಥದಲ್ಲಿ ನಡೆದ ಘಟನೆ. ಧಾರವಾಡ ಕಡೆಯಿಂದ ಹುಬ್ಬಳ್ಳಿಯತ್ತ ತೆರಳುತ್ತಿರುವ ಕಾರು, ಎದುರಿಗೆ ಬರುತ್ತಿದ್ದ ಚಿಗರಿ ಬಸ್ಗೆ ಡಿಕ್ಕಿ ಹೊಡೆದಿದ್ದ ಕಾರು. ಕಾರಿನಲ್ಲಿ ತೆರಳುತ್ತಿದ್ದ ಗಿರೀಶ್ ಬಣವಿ ಸ್ಥಳದಲ್ಲೇ ಮೃತಪಟ್ಟಿದ್ದರು. ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು