ವಟ ಸಾವಿತ್ರಿ ಪೂಜೆ ವೇಳೆ ಆಲದ ಮರಕ್ಕೆ ಬೆಂಕಿ ಹತ್ತಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ. ಮಹಿಳೆಯರು ದೀಪ ಬೆಳಗುತ್ತಿರುವಾಗ ಬೆಂಕಿ ಮರಕ್ಕೆ ತಗುಲಿದೆ. ಸುತ್ತ ಕಟ್ಟಿದ್ದ ದಾರಕ್ಕೆ ಬೆಂಕಿ ಹೊತ್ತಿಕೊಂಡಿತ್ತು.